ಹೌದು, ಆಸೀಸ್‌ನ ಐಪಿಎಲ್ ಆಟಗಾರರು ಸುರಕ್ಷಿತವಾಗಿ ಇಲ್ಲಿಗೆ ತಲುಪಲು ಎಲ್ಲಾ ಪ್ರಕ್ರಿಯೆಗಳಿಗೆ ಬಿಸಿಸಿಐ ಹಣ ನೀಡಿತ್ತು. ನಾವು ಬಿಸಿಸಿಐ ಜೊತೆಗಿದ್ದ ಕೆಲಸ ಮಾಡುತ್ತಿದ್ದೇವೆ. ಅದು ಅದ್ಭುತವಾಗಿ ನೆರವು ನೀಡುತ್ತಿದೆ,' ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಜೊತೆ ಮಾತನಾಡಿದ ಹಾಕ್ಲೆ ಹೇಳಿದ್ದಾರೆ.<br /><br />BCCI is paying all expense Quarantine for Australian players in Sydney